ಸ್ವಲ್ಪ ಬಿಸಿಲು ನೋಡಲಿ ಬಿಡಿ, ಕಷ್ಟ ಏನು ಎಂಬುದು ಗೊತ್ತಾಗುತ್ತದೆ'- ಇದು ಸುಮಲತಾ ಅವರ ಪರ ಪ್ರಚಾರಕ್ಕೆ ಬಂದಿರುವ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ ಪರಿ.<br />Chief Minister HD Kumaraswamy criticised actors Yash and Darshan for campaigning Sumalatha ambareesh in Mandya. He was speaking in Hassan district's Channarayapatna.