ತಾವು ಕಷ್ಟ ಪಟ್ಟು ದುಡಿದ ₹5,000 ಹಣ ನೀಡಿದ್ದಾರೆ. ಅಷ್ಟೇ ಅಲ್ಲ ದಯವಿಟ್ಟು ಈ ಹಣವನ್ನು ನಿಮ್ಮ ಚುನಾವಣೆ ಖರ್ಚಿಗೆ ಬಳಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು ನೀಡಿದ ಹಣವನ್ನ ಸೆರಗೊಡ್ಡಿ ಸುಮಲತಾ ತೆಗೆದುಕೊಂಡು ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.<br /><br /> Fans paid 5,000rs and said Please also request this money to be used for your election expenses. Thanks to the money given by the fans,