Lok Sabha Elections 2019 : Whole country is curious with Lok Sabha Elections 2019. Bangalore South constituency is one of the most curios constituency as Tejasvi Surya is a BJP candidate. Tejasvi Surya is completely busy in campaign, in between Tejasvi Surya visits Siddaganga Mutt <br /><br />ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಕುತೂಹಲದ ಕಣ ಬೆಂಗಳೂರು ದಕ್ಷಿಣದಲ್ಲಿ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಪ್ರಚಾರ ಭರದಿಂದ ಸಾಗುತ್ತಿದೆ. ತಮ್ಮ ಬಿರುಸಿನ ಪ್ರಚಾರದ ನಡುವೆ ಕೂಡ ತೇಜಸ್ವಿ ಸೂರ್ಯ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ<br />