ಡಿ ಬಾಸ್ ಅಂದ್ರೆ ದರ್ಶನ್ ಅಂತ ಕರ್ನಾಟಕದಲ್ಲಿ ಇಷ್ಟು ದಿನ ಪ್ರಚಲಿತದಲ್ಲಿತ್ತು. ಅವರ ಅಭಿಮಾನಿಗಳು ಅವರನ್ನು ಡಿ ಬಾಸ್ ಅಂತ ಪ್ರೀತಿಯಿಂದ ಕರೆಯುತ್ತಿದ್ದರು. ಕೆ.ಆರ್.ಪೇಟೆ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರು ದೇವೇಗೌಡ ಬಾಸ್ ಎಂದು ಜಯಘೋಷವನ್ನು ಕೂಗಿದ್ದಾರೆ.<br />In Karnataka Darshan fans calls him as D BOSS. In JDS conference jds activists shouted that Devegowda Boss at K.R.Pete