ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಮತಭೇಟೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನ ಮಂಡ್ಯದ ನಾಗಮಂಗಲದಲ್ಲಿ ಡಿ ಬಾಸ್ ಮತಯಾಚನೆ ಮಾಡಿದ್ರು.<br /><br />Challenging star darshan campaign continues 4th days also. Here is the Highlights of d boss election campaign in mandya. he campaigning for sumalatha in mandya lok sabha.