ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಜೆಕ್ಟೆಡ್ ಗೂಡ್ಸ್. ಕಾಂಗ್ರೆಸ್‍ನಲ್ಲೇ ಅವರನ್ನು ಯಾರೂ ಕ್ಯಾರೇ ಎನ್ನುತ್ತಿಲ್ಲ. ಉತ್ತರ ನೀಡಲೂ ಅವರು ಅರ್ಹರಲ್ಲ' ಎಂದು ಡಿ.ವಿ.ಸದಾನಂದ ಗೌಡ ಟೀಕಿಸಿದರು.<br /><br />Bangalore North Lok sabha seat BJP candidate D.V.Sadananda Gowda said that Former CM of Karnataka Siddaramaiah rejected goods. Even Congress leaders can't take his direction seriously.