Surprise Me!

ನಿಖಿಲ್ ಗೆ ಆನೆ ಬಲ..! ಅದಕ್ಕೆ ಸುಮಲತಾ ಹೇಳಿದ್ದೇನು ಗೊತ್ತಾ..?

2019-04-06 335 Dailymotion

ಜಿಲ್ಲೆಯ ಹೊಳಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮುಂದುವರೆದಿದೆ. ಗ್ರಾಮದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆ ನಡೆಯುತ್ತಿದೆ. ಪ್ರಚಾರದ ಮೆರವಣಿಯಲ್ಲಿ ರೈತ ಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು‌ ಭಾಗಿಯಾಗಿದ್ದಾರೆ. ಸುಮಲತಾ ಹೋದಲ್ಲೆಲ್ಲಾ ಅಭಿಮಾನಿಗಳು ಪುಷ್ಪ ವೃಷ್ಠಿ ಮಾಡುತ್ತಿದ್ದಾರೆ<br />Independent candidate Sumalata Ambarish has been campaigning in the village of Holalu in Mandya. There is a procession of election campaign in the village. In the campaign process, farmers' union, Congress and BJP activists are involved. The fans are flowering wherever Sumalatha goes.

Buy Now on CodeCanyon