ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅದ್ಭುತ ಬೌಲಿಂಗ್‌ಗಾಗಿ ಎರಡು ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಭಜ್ಜಿ ಈಗ ಟೀಮ್ ಇಂಡಿಯಾ ಪರ ಆಡುವ ಇಂಜಿತವನ್ನು ವ್ಯಕ್ತಪಡಿಸುತ್ತಿದ್ದಾರೆ.<br /><br />Spinner Harbhajan Singh, who plays for Chennai Super Kings in the IPL, is doing well. He has also won the Man of the Match twice for a brilliant bowling. Bhajji is now expressing his willingness to play for Team India..