ತುಂಬಿದ ಮೈಸೂರು ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ, ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಹೊಗಳಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೊಸ ಬಲ ಬಂದಂತಾಗಿದೆ.<br /><br />Mandya independednt candidate Sumalatha thanks to PM Modi for remembering Ambarish during his Mysuru public election rally.