MS Dhoni and Sakshi Dhoni are sleeping on the airport floor & this photo goes viral. The situation was due to the flight scheduled for early morning on Wednesday (April 10) for the next team to head to Jaipur.<br /><br /><br />ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ವಿಮಾನ ನಿಲ್ದಾಣದ ನೆಲದ ಮೇಲೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಮುಂದಿನ ಪಂದ್ಯಕ್ಕಾಗಿ ಜೈಪುರ್‌ಗೆ ತೆರಳಬೇಕಿದ್ದ ತಂಡಕ್ಕೆ ಬುಧವಾರ (ಏಪ್ರಿಲ್ 10) ಮುಂಜಾನೆ ವಿಮಾನ ನಿಗದಿಯಾಗಿದ್ದರಿಂದ ಈ ಪರಿಸ್ಥಿತಿ ಬಂದೊದಗಿತ್ತು.<br />