Surprise Me!

Lok Sabha Elections 2019 : ನರೇಂದ್ರ ಮೋದಿಗೆ ಸಿಗ್ತು ದೊಡ್ಡ ಬೆಂಬಲ

2019-04-11 257 Dailymotion

Lok Sabha Elections 2019 : ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಸುಮಾರು 600 ಮಂದಿ ಕಲಾವಿದರು ಸಹಿ ಅಭಿಯಾನ ನಡೆಸಿದ್ದರು. ಅದರ ಬೆನ್ನಲ್ಲೇ ಮೋದಿ ಅವರನ್ನು ಬೆಂಬಲಿಸಿ 900ಕ್ಕೂ ಅಧಿಕ ಕಲಾವಿದರು ಅಭಿಯಾನ ನಡೆಸಿದ್ದಾರೆ.<br /> ಲೋಕಸಭೆ ಚುನಾವಣೆ 2019 : 907 Artists begin counter campaign against Anti Modi campaign requesting continuance of Prime Minister Narendra Modi led NDA government.

Buy Now on CodeCanyon