Set back for Chief Minister H.D.Kumaraswamy. Sira taluk JD(S) leader and Kumaraswamy close aide Chidanand M Gowda joins BJP. JD(S) supremo H.D.Deve Gowda candidate in Tumkur Lok Sabha seat. Election will be held on April 18, 2019.<br /> ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಆಪ್ತರಾದ ಚಿದಾನಂದ ಎಂ.ಗೌಡ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.<br />