ತಾವು ಸೈನಿಕರನ್ನು ಅವಹೇಳಿನ ಮಾಡಿದ ವಿಡಿಯೋ ನಕಲಿಯಾಗಿದ್ದು, ಅದನ್ನು ಬಿಜೆಪಿಯೇ ಬೇಕೆಂದೇ ಸಿದ್ಧಪಡಿಸಿದೆ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿ, ಕನ್ನಡ ಅರ್ಥವಾಗದಿದ್ದರೆ ಮೇಷ್ಟು ಸಿದ್ದರಾಮಯ್ಯ ಅವರ ಬಳಿ ಕೇಳಿ ಎಂದು ಲೇವಡಿ ಮಾಡಿದೆ.<br /> BJP strongly opposes Chief minister HD Kumaraswamy's controversial statement on soldiers and rejects his allegation that BJP edited video of his speech.<br />