Surprise Me!

Lok Sabha Elections 2019 : ಸುಮಲತಾ ಅವರು ಜಯಲಲಿತಾ ಮೀರಿಸುವಂತಹ ಮಾಯಾಂಗನೆ .

2019-04-13 1 Dailymotion

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಪ್ರಚಾರಕ್ಕೆ ನಟ ದರ್ಶನ್ ಧುಮುಕಿದ ಮೊದಲ ದಿನವೇ, ಅದರ ಪರಿಣಾಮ ಹೇಗಿರುತ್ತೆ ಎಂಬುದು ಅವರ ಅರಿವಿಗೆ ಬಂತು. ಆಗಲೇ ದಾಸ ನಿರ್ಧರಿಸಿಬಿಟ್ಟರು ಕೋಪ ಮಾಡಿಕೊಳ್ಳಬಾರದು, ಬೇಜಾರಗಬಾರದು, ನೊಂದುಕೊಳ್ಳಬಾರದು ಅಂತ.<br /> Kannada actor, challenging star darshan has respond some of the allegation of Jds leaders.

Buy Now on CodeCanyon