Surprise Me!

ನೀವು ಸ್ಟಾರ್ ಸರ್, ಚೆನ್ನಾಗಿರಬೇಕು ಎಂದ ದರ್ಶನ್

2019-04-13 225 Dailymotion

ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಇಂದು ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತಯಾಚನೆ ಮಾಡಿದರು. ಇದೇ ವೇಳೆ ಹಿರಿಯ ನಟ, ತಿಥಿ ಖ್ಯಾತಿಯ ಗಡ್ಡಪ್ಪ ಅವರ ಊರಿಗೆ ಭೇಟಿ ನೀಡಿದ ದರ್ಶನ್, ಅವರ ಯೋಗಕ್ಷೇಮ ವಿಚಾರಿಸಿದರು.<br /> Kannada actor darshan has meet thithi fame actor gaddappa while he is campaigning in Mandya.

Buy Now on CodeCanyon