IPL ಕ್ರಿಕೆಟ್ ಹಬ್ಬ ಶುರುವಾಗಿ ಕೆಲ ದಿನಗಳು ಕಳೆದಿವೆ. ಸಂಜೆ ಆದ್ರೆ ಸಾಕು ಎಲ್ಲರ ಕಣ್ಣು ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಕಾಯುತ್ತಿರುತ್ತದೆ. ಆದರೆ, ಬಾರಿ ಮತ್ತೆ ಬೆಂಗಳೂರು ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ.<br />Kannada director Yogaraj Bhat spoke about RCB team failure. Its a message to everyone.<br />