Surprise Me!

Lok Sabha Elections 2019 : ವಾರಣಾಸಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ತದ್ರೂಪಿ ಕಣಕ್ಕೆ

2019-04-13 237 Dailymotion

Lok Sabha Elections 2019 : ಕರ್ನಾಟಕದ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಬೇಕೆಂದು ಅವರದೇ ಹೆಸರಿರುವ ಮೂರ್ನಾಲ್ಕು 'ಸುಮಲತೆ'ಯರನ್ನು ಕಣಕ್ಕಿಳಿಸಿದ್ದೇ ಇಳಿಸಿದ್ದು, ಇದೇ ಬಗೆಯ ತಂತ್ರಗಾರಿಕೆಯನ್ನು ನರೇಂದ್ರ ಮೋದಿಯವರನ್ನು ಸೋಲಿಸಲು ಕೂಡ ಬಳಸಲಾಗುತ್ತಿದೆ.<br /> Narendra Modi lookalike Abhinandan Pathak to contest against Modi in Varanasi. He has also filed nomination from Lucknow.<br />

Buy Now on CodeCanyon