ಕರ್ನಾಟಕ ಸರ್ಕಾರದ ಗೃಹ ಸಚಿವರಾದಂತಹ ಎಮ್ ಬಿ ಪಾಟೀಲ್ ರವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂಧರ್ಭದಲ್ಲಿ ಅನೇಕ ವಿಚಾರಗಳನ್ನು ಒನ್ ಇಂಡಿಯಾ ಜೊತೆಗೆ ಹಂಚಿಕೊಂಡಿದ್ದಾರೆ.<br /><br />Home Minister of Karnataka, MB Patil, has shared many issues with OneIndia during his campaign in the Hassan Lok Sabha constituency.