ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬಂದು 30 ವರ್ಷ ಕಳೆದಿದೆ. ಈಗ ಇದ್ದಷ್ಟು ಟಿವಿ ವಾಹಿನಿಗಳು, ಸುದ್ದಿ ಪತ್ರಿಕೆಗಳು ಆಗ ಇರಲಿಲ್ಲ. ಆದ್ರೀಗ ಮಾಧ್ಯಮ ಎನ್ನುವುದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸೆಕೆಂಡ್ ಗಳಲ್ಲಿ ಜನರಿಗೆ ಸುದ್ದಿಗಳನ್ನ ಮುಟ್ಟಿಸುತ್ತಿವೆ.<br /><br />Kannada actor Shivarajkumar vented his anger at news channels for completely ignoring Kannada films in election season and not promoting them.<br />