ದೇವೇಗೌಡ್ರು ಎಂತೆಂತಾ ರಾಜಕೀಯವನ್ನು ನೋಡಿದವರು, ಎಂತೆಂತಾ ದಾಳವನ್ನು ಉರುಳಿಸಿದವರು, ವಿರೋಧಿಗಳು ಹೀಗೇ ಹೆಜ್ಜೆಯಿಡುತ್ತಾರೆಂದು ಮೂಗಿನ ಮೇಲೆ ಬೆರಳು ಇಟ್ಟುಕೊಂಡೇ ಲೆಕ್ಕಹಾಕುವವರು.. ಆದರೆ ಪ್ರಸಕ್ತ ಲೋಕಸಭಾ ಚುನಾವಣೆ, ಗೌಡ್ರ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಮಾಡುತ್ತಿದೆಯಾ?<br /><br /> Is JDS supremo Deve Gowda intentionally changed his style of seeking votes. In recent speeches, Deve Gowda several times using word like 'Dayamadi'.