ಮಂಡ್ಯ ಜಿಲ್ಲೆಯ ಬೆಸಗರಳ್ಳಿಗೂ ಸುಮಲತಾ ಅಂಬರೀಶ್ ಅವರಿಗೂ ಭಾವನಾತ್ಮಕ ಸಂಬಂಧವಿದ್ದು, ಅದು ಈ ಬಾರಿಯ ಚುನಾವಣೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಮಂಡ್ಯ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರ ನಡೆಸಿದ ಸುಮಲತಾ ಅಂಬರೀಶ್ ಅವರು ಬೆಸಗರಳ್ಳಿಗೆ ಬಂದಾಗ ಹಳೆಯ ನೆನಪು ಮರುಕಳಿಸಿತ್ತು.<br /><br />While campaigning in Mandya constituency independent candidate Sumalatha Ambareesh disclosed nexus of Besagarahalli. Here is an interesting story.