Surprise Me!

Mandya: ಪ್ರಚಾರದ ಕೊನೇ ದಿನ ದರ್ಶನ ಮಂಡ್ಯದ ಜನತೆಗೆ ಹೇಳಿದ್ದೇನು?

2019-04-17 76 Dailymotion

Mandya Lok Sabha Elections 2019: Kannada actor, Darshan expressed outrage in Mandya campaign. today is last day for campaigning.<br /><br />''ನಾವು ಯಾವುದಕ್ಕೂ ಬೇಜಾರು ಆಗಲ್ಲ.. ಕೋಪ ಮಾಡಿಕೊಳ್ಳಲ್ಲ.. ನೊಂದುಕೊಳ್ಳುವುದಿಲ್ಲ...'' ಎಂದು ಮಂಡ್ಯ ಚುನಾವಣಾ ಪ್ರಚಾರ ನಡುವೆ ಸಾಕಷ್ಟು ಬಾರಿ ದರ್ಶನ್ ಹೇಳಿದ್ದರು. ಆದರೆ, ಇಂದು ಅಂತಿಮವಾಗಿ ತಮ್ಮ ಮನಸಿನ ಮಾತನ್ನು ಜನತೆ ಮುಂದೆ ಹೇಳಿಕೊಂಡಿದ್ದಾರೆ.<br />

Buy Now on CodeCanyon