Lok Sabha Elections 2019:Tomorrow first phase of Loksabha Election in Mysuru - Mandya. Now betting is started in those districts.<br /> ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನದ ಹಬ್ಬಕ್ಕೆ ಕೆಲವೇ ಗಂಟೆ ಬಾಕಿ ಇದೆ. ಇತ್ತ ಚುನಾವಣೆಯ ಪ್ರಚಾರದ ಭರಾಟೆ ಮುಕ್ತಾಯವಾಗುತ್ತಿದ್ದಂತೆಯೇ ಇಂದು ಇಡೀ ರಾಜ್ಯದ ಕೇಂದ್ರ ಬಿಂದುವೆಂದೇ ಹೆಸರಾದ ಮಂಡ್ಯ ಹಾಗೂ ಮೈಸೂರಿನ ವಿವಿಧೆಡೆ ಬೆಟ್ಟಿಂಗ್ ದಂಧೆ ಸದ್ದಿಲ್ಲದೇ ಆರಂಭವಾಗಿದೆ.