ಪ್ರಧಾನಿ ಮೋದಿ ಅವರಂತೆ ನಾನೇನೂ ಪ್ರತಿ ದಿನ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಲ್ಲ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಹಲವು ಸಲ ಹೇಳಿಬಿಟ್ಟರು. ಏನಿದು ವ್ಯಾಕ್ಸಿಂಗ್? ಇದನ್ನು ಮಾಡಿಸುವುದರಿಂದ ಏನು ಲಾಭ ಅಂತ ನಿಮಗೆ ಯೋಚನೆ ಬಂದಿಲ್ಲವಾ?<br /> Here is an explanatory article about Waxing. This is the word used by Karnataka CM HD Kumaraswamy against PM Narendra Modi.