Surprise Me!

ಸಿದ್ದರಾಮಯ್ಯ ಸಿ ಎಂ ಕನಸಿಗೆ ಈಶ್ವರಪ್ಪ ಟಾಂಗ್..!

2019-04-19 124 Dailymotion

ನಾನು ಸಿಎಂ ಆದರೆ 10 ಕೆ.ಜಿ ಅಕ್ಕಿ ಕೊಡುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರು ಮುಖ್ಯಮಂತ್ರಿ ಕನಸು ಕಾಣೋದು ಬಿಡಿ, ಇರೋ ಸೀಟುಗಳನ್ನು ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.<br /> KS Eshwarappa in Shimoga gave a statement about Former CM Siddaramaiah's statement.

Buy Now on CodeCanyon