Surprise Me!

ಈ ರೆಕಾರ್ಡ್ ಗಳು ಸೃಷ್ಟಿ ಆಗ್ಬೇಕು ಅಂದ್ರೆ ಮಂಡ್ಯದಲ್ಲಿ ಸುಮಲತಾ ಗೆಲ್ಬೇಕು..?

2019-04-19 1 Dailymotion

ಏಪ್ರಿಲ್ 18 ರಂದು ಮಂಡ್ಯದಲ್ಲಿ ಚುನಾವಣೆ ನಡೆದಿತ್ತು. ಆ ದಿನ ಬೆಳಿಗ್ಗೆ ಟ್ವಿಟ್ಟರ್ ನಲ್ಲಿ ಸುಮಲತಾ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. 'ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ರವರಿಗೆ ನಿಮ್ಮ ಮತವನ್ನು ನಿಡಿ ಜಯಶೀಲರನ್ನಾಗಿ ಮಾಡಿ' ಎಂದು ಟ್ವೀಟ್ ಮಾಡಿದ್ದರು.<br /><br />Kannada actor Darshan wife vijayalakshmi has taken her twitter account to request mandya people for sumalatha. and also she explains 3 main points to why sumalatha want win in mandya.

Buy Now on CodeCanyon