ಎಚ್ ಡಿ ದೇವೇಗೌಡರು ಭಾರತದ ಪ್ರಧಾನಿಯಾಗಿ ನಿರ್ವಹಿಸಿದ ಹತ್ತು ತಿಂಗಳ ಅವಧಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ ಅಧಿಕಾರಾವಧಿಗಿಂತ ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.<br /><br />Former prime minister HD Deve Gowda is much better PM than present prime minister Narendra Modi, Kranataka chief minister HD Kumaraswamy said in an interview With ANI news agency.