Surprise Me!

IPL 2019 : ಇದು ಯುವರಾಜ್ ಸಿಂಗ್ ಗೆ ಆದ ಬಹು ದೊಡ್ಡ ಅವಮಾನ..? | Oneindia Kannada

2019-04-22 180 Dailymotion

ಟೀಂ ಇಂಡಿಯಾ ಅಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಐಪಿಎಲ್ ಟೂರ್ನಿಯಲ್ಲಿ ಖರೀದಿ ಮಾಡಿದ್ದು ಫ್ರಾಂಚೈಸಿಗಳು ಅವರಿಗೆ ಮಾಡಿದ ಅವಮಾನ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.<br /><br />Former India batsman Gautam Gambhir has said that the franchisees have been humiliated by Team India All-rounder Yuvraj Singh for buying them at the IPL tournament.

Buy Now on CodeCanyon