ಕೆಜಿಎಫ್ ಮುಂದುವರೆದ ಭಾಗ ಆರಂಭವಾಗುತ್ತಿದ್ದು, ಏಪ್ರಿಲ್ ಮೊದಲ ವಾರದಿಂದಲೇ ಸಿನಿಮಾ ಕೆಲಸ ಸಾಗುತ್ತಿದೆ. ಇದರ ಮಧ್ಯೆ ‘ಕೆಜಿಎಫ್’ ನಾಯಕಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡು ಸುದ್ದಿಯಾಗಿದ್ದಾರೆ.<br /><br />The sequel to KGF is starting and the cinema has been working since the first week of April. 'KGF' heroine Srinidhi Shetty hand is fractured in this time.