Surprise Me!

ಚಿಕಿತ್ಸೆಗೆ ಮೊರೆ ಹೋದ ಕುಮಾರಸ್ವಾಮಿ: Lok Sabha Elections 2019

2019-04-22 76 Dailymotion

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿಕೊಂಡು ಉಡುಪಿ ಜಿಲ್ಲೆಯ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್ ರೆಸಾರ್ಟ್ ಗೆ ಬಂದಿರುವ ಸಿಎಂ, ಮಂಗಳವಾರ ಸಂಜೆವರೆಗೆ ರೆಸಾರ್ಟ್ ನಲ್ಲಿ ತಂಗುವ ಸಾಧ್ಯತೆಯಿದೆ.<br /><br />Chief Minister Kumaraswamy is in Relax Mood. CM will take Naturopathy treatment at Sai Radha Heritage Muloor in Udupi for 2 days.<br />

Buy Now on CodeCanyon