Bhopal INC candidate Digvijaya Singh's massive self goal, '15 lakh in account' stunt backfires. When he asked about 15 lakh, people responded we received 15 lakh through Surgical strike.<br /><br />ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ಪ್ರಧಾನಿ ಮೋದಿಯವರನ್ನು ಕೆಣಕಲು ಹೋಗಿ, ಅವಮಾನ ಎದುರಿಸಬೇಕಾದ ಘಟನೆ ವರದಿಯಾಗಿದೆ.