Ramesh Jarakiholi might resign and seek re-election as BJP candidate hinted forest minister Satish Jarakiholi. Gokak MLA Ramesh Jarakiholi upset with Congress leaders after he dropped form H.D.Kumaraswamy cabinet. Now Lakhan Jarkiholi clarifies the confusions<br /><br /> ಜಾರಕಿಹೊಳಿ ಕುಟುಂಬದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವನ್ನು ಸತೀಶ್ ಜಾರಕಿಹೊಳಿ ನೀಡಿದ್ದರು. 'ಗೋಕಾಕ್ ಕ್ಷೇತ್ರವನ್ನು ಇನ್ನು ಮುಂದೆ ಲಖನ್ ಜಾರಕಿಹೊಳಿ ನೋಡಿಕೊಳ್ಳಲಿದ್ದಾರೆ' ಎಂದು ಸತೀಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೇ ಇದೀಗ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದೇನು. ತಿಳಿಯಲು ಈ ವಿಡಿಯೋ ನೋಡಿ<br />