Bollywood actor Akshay Kumar interviewed PM Narendra Modi. Modi shares many things without speaking about his political life in the interview. Here are the interesting facts revealed by Narendra Modi<br /><br />"ನರೇಂದ್ರ ಮೋದಿ ದೇಶದ ದೊಡ್ಡ ಹುದ್ದೆಯಲ್ಲಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಗಂಭೀರವಾದ ವಿಷಯದ ಜೊತೆಗೆ ಕೆಲವೊಮ್ಮೆ ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. ಅವರು ಮೊದಲೇ ಹಾಸ್ಯಪ್ರಜ್ಞೆಯುಳ್ಳವರೋ? ಜೊತೆಗೆ ಪ್ರಧಾನಿಯಾದ ನಂತರ ಅವರ ಹಾಸ್ಯಪ್ರಜ್ಞೆ ಹೇಗಿದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.