ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ಜತೆ ನಡೆಸಿದ ರಾಜಕೀಯೇತರ ಸಂದರ್ಶನ ಸದ್ಯ ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿನ ಬಹುಚರ್ಚಿತ ವಿಷಯವಾಗಿದೆ. ಮೋದಿ ಅವರ ಜೀವನ ಶೈಲಿಯ ಬಗ್ಗೆ ಇಣುಕು ನೋಟ, ಸ್ಥೂಲ ಚಿತ್ರಣ ಸಿಗುತ್ತಿದ್ದು, ಹಲವರ ಕುತೂಹಲ ಕೆರಳಿಸಿದೆ.<br /><br />Prime Minister Narendra Modi gave a peek into his friendship with former US president Barack Obama. Modi said, Obama shows concern about my sleeping pattern. He asked me why I sleep so less.