ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್ ರೌಂಡರ್ ಮೊಯೀನ್ ಅಲಿ ತನ್ನ ಆಟದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿನ ಸ್ಟಾರ್ ಬ್ಯಾಟ್ಸ್ಮ್‌ಗಳಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ನಂತೆ ನಾನೂ ಉತ್ತಮ ರನ್ ಗಳಿಸಬಲ್ಲೆ ಎಂದು ಅಲಿ ಹೇಳಿದ್ದಾರೆ.<br /><br />Royal Challengers Bangalore All-rounder Moine Ali has expressed confidence in his game. Ali said the star batsmen like Virat Kohli and AB de Villiers could make a good run.