Surprise Me!

99 kannada movie : ಅಪರೂಪದ ದಾಖಲೆಯನ್ನು ಪುನೀತ್ ಜೊತೆ ಹಂಚಿಕೊಂಡ ಗಣೇಶ್..? | FILMIBEAT KANNADA

2019-04-26 4 Dailymotion

ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯಾಗುವುದು ಶುಕ್ರವಾರ ಅಥವಾ ಗುರುವಾರ. ಪರಭಾಷೆಯ ಚಿತ್ರಗಳು ಹೆಚ್ಚು ಗುರುವಾರವೇ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಮೊದಲ ಆಯ್ಕೆ ಶುಕ್ರವಾರಕ್ಕೆ. ಎರಡನೇ ಆಯ್ಕೆ ಗುರುವಾರ. ಆದ್ರೆ, ಇದೀಗ ಅಪರೂಪ ಎಂಬಂತೆ ಬುಧವಾರವೇ ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ.<br /><br />Kannada actor, golden star ganesh starrer 99 movie will release on may 1st (wednesday). it is very rare in kannada industry.

Buy Now on CodeCanyon