Why Priyanka Vadra did not announce that she is not contesting from Varanasi against Narendra Modi? She was willing to contest in Lok Sabha elections, but what stopped her?<br /><br /><br />ಕಾಂಗ್ರೆಸ್ ಹೈಕಮಾಂಡ್ ಮತ್ತು ಅಣ್ಣ ರಾಹುಲ್ ಗಾಂಧಿ ಇಚ್ಛಿಸಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದ ಪ್ರಿಯಾಂಕಾ ವಾದ್ರಾ ಅವರು ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದೆಗೆಯಲು ಕಾರಣವೇನು? ಇದು ಅವರ ಸ್ವಂತ ನಿರ್ಧಾರವೆ?