Surprise Me!

Robert Kannada Movie: ದರ್ಶನ್ ಜೊತೆಗೆ ಮತ್ತೆ ಕಾಣಿಸಿಕೊಳ್ಳಲಿದ್ದಾರಾ ಪ್ರಣೀತಾ?

2019-04-26 957 Dailymotion

Director Tharun Sudhir tweets 'Robert' kannada movie rumours.<br /><br /> 'ರಾಬರ್ಟ್' ಸಿನಿಮಾದ ಚಿತ್ರೀಕರಣ ಇನ್ನೇನ್ನು ಶುರು ಆಗಬೇಕಿದೆ. ಆದರೆ, ಇದೀಗ ಸಿನಿಮಾದ ಕಲಾವಿದರ ಬಗ್ಗೆ ಸಾಕಷ್ಟು ಚರ್ಚೆಗಳು ಶುರು ಆಗುತ್ತಿದೆ. ಚಿತ್ರದ ನಾಯಕಿಯ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದೆ.

Buy Now on CodeCanyon