Ramesh Jarkiholi resignation story takes too many twists day by day. What happens if Ramesh resigns? Will Coalition Govt be saved? Wait till May 23rd<br /><br />ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಷಯ ದಿನದಿನಕ್ಕೆ ಗೊಂದಲದ ಗೂಡಾಗ್ತಿದೆ. ರಾಜ್ಯ ರಾಜಕೀಯದಲ್ಲಿ ಈ ರಾಜೀನಾಮೆ ಎನ್ನುವ ಬಾಂಬ್ ಸ್ಪೋಟವಾಗಲಿದ್ಯಾ? ಮೇ 23ರಂದು ಇದಕ್ಕೆ ಉತ್ತರ ಸಿಗಬಹುದು