ಹೈದರಾಬಾದ್ ಮನೆಯಂಗಣದ ಪ್ರೇಕ್ಷಕರ ಎದುರು ಆಡುತ್ತಿರುವ ಕೊನೆ ಲೀಗ್ ಪಂದ್ಯದಲ್ಲಿಕಿಂಗ್ಸ್ ಇಲೆವೆನ್ ವಿರುದ್ಧ ಜಯ ದಾಖಲಿಸಿ ಪ್ಲೇ ಆಫ್ಸ್ ಹಾದಿಯನ್ನು ಕೊಂಚ ಸುಗಮವನ್ನಾಗಿಸಿಕೊಳ್ಳಲು ಎದುರು ನೋಡುತ್ತಿದೆ.<br /> The final league match SRH played against kings 11 punjab with Hyderabad home crowd.