Surprise Me!

ರಾಜೀನಾಮೆ ಬಾಂಬ್ ಸಿಡಿಸಿ ಯೂರೋಪ್ ಟೂರ್ ಹೊರಟ ರಮೇಶ್ ಜಾರಕಿಹೊಳಿ..!? | Oneindia Kannada

2019-04-29 174 Dailymotion

ರಾಜೀನಾಮೆ ನೀಡುವ ಬಾಂಬ್ ಸಿಡಿಸಿದ್ದ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ ಅವರು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.<br /><br />Gokak Congress MLA Ramesh Jarakiholi who announced he will quit MLA post now all set for Europe tour. Ramesh Jarakiholi upset with Karnataka Congress leader.

Buy Now on CodeCanyon