Dr Rajkumar second son Raghavendra Rajkumar was participate in Weekend with Ramesh Season 4. He shared December 26, 1990 incident. what happened on that day?<br /> ತುಂಬಾ ಚೆನ್ನಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರ ಈಗಿನ ಪರಿಸ್ಥಿತಿಗೆ ಕಾರಣ ಏನು ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಆರೋಗ್ಯದಲ್ಲಿ ಉಂಟಾಗಿದ್ದ ಘಟನೆಗಳ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲವಿದ್ದರೂ ಹೇಳುವುದಕ್ಕೂ ಯಾರೂ ಸಿದ್ಧರಿಲ್ಲ. ಡಾ ರಾಜ್ ಕುಟುಂಬಕ್ಕೆ ಡಿಸೆಂಬರ್ 26,1990, ಮರೆಯಲಾಗದ ನೋವಿನ ಘಟನೆ