Surprise Me!

Lok Sabha Elections 2019 : ಮೋದಿ ಕೊಟ್ಟ ಉತ್ತರಕ್ಕೆ ತಬ್ಬಿಬ್ಬಾದ ಕಾಂಗ್ರೆಸ್..! Oneindia Kannada

2019-04-30 1,166 Dailymotion

ಕೊನೆಯ ಹಂತದಲ್ಲಿ (ಮೇ 19) ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಸೋಮವಾರಕ್ಕೆ (ಏ 29) ಮುಕ್ತಾಯಗೊಂಡಿದೆ. ಅಲ್ಲಿಗೆ, ಮೋದಿಗೆ ಪ್ರಿಯಾಂಕ ಸ್ಪರ್ಧೆಯೊಡ್ಡಬಹುದು ಎನ್ನುವ ಕುತೂಹಲಕ್ಕೂ ತೆರೆಬಿದ್ದಂತಾಗಿದೆ.<br /><br />Last date for filing nomination ends in Varanasi, speculation over Priyanka candidature also ends. It was a strong rumor in and around that, in last minute, Priyanka Gandhi Vadhra file the nomination in Varanasi.

Buy Now on CodeCanyon