ಮಂಡ್ಯದ ರಾಜಕೀಯ ಇತಿಹಾಸವನ್ನು ಕೆದಕಿ ನೋಡಿದರೆ ಅಲ್ಲಿ ನಮಗೆ ದ್ವೇಷದ ರಾಜಕಾರಣಗಳ ದೊಡ್ಡದಾದ ಪಟ್ಟಿಯೇ ಸಿಕ್ಕಿಬಿಡುತ್ತದೆ. ಇವತ್ತಿಗೂ ತಳಮಟ್ಟದ ಕಾರ್ಯಕರ್ತರು, ನಾಯಕರು ಬಡಿದಾಡಿಕೊಂಡು ಸಾವನ್ನಪ್ಪಿದ ಮತ್ತು ಜೈಲ್ ಸೇರಿದ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.<br /> This time hate politics took place in Mandya Lok Sabha election. Independent candidate Sumalatha agrees this point with the media. The details of past and future politics are as follows. <br />