ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ನಾಯಕಿಯರು ಸಖತ್ ಸದ್ದು ಮಾಡ್ತಾರೆ. ಕನ್ನಡ ನಟಿನಾ ಅಥವಾ ಪರಭಾಷೆಯಿಂದ ಬರ್ತಾರಾ ಎಂಬ ಕುತೂಹಲ ಪ್ರತಿಯೊಂದು ಚಿತ್ರದಲ್ಲೂ ಇದ್ದೇ ಇರುತ್ತೆ. ಇದೀಗ, ರಾಬರ್ಟ್ ಸಿನಿಮಾ ನಾಯಕಿ ವಿಚಾರಕ್ಕೆ ಪದೇ ಪದೇ ಸುದ್ದಿಯಾಗ್ತಿದೆ.<br /> Latest buzz sounding in sandalwood about Dimple star sai pallavi. this south beauty will romance with kannada super star darshan in robert movie?