Surprise Me!

ಕನ್ನಡದ ಸ್ಟಾರ್ ಗಳನ್ನ ಮಗಳ ಮದುವೆಗೆ ಆಹ್ವಾನಿಸಿದ ನಟ ರವಿಚಂದ್ರನ್

2019-05-02 1 Dailymotion

Crazy star Ravichandran daughter Geethanjali marriage will schedule on may 28th and 29th in Bangalore. Ravichandran has invites Ganesh, Jaggesh, Chiru Sarja family and others.<br /><br /><br /> ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆ ಇದೇ ತಿಂಗಳು ನಡೆಯಲಿದೆ. ಮೇ 28 ಮತ್ತು ಮೇ 29ರಂದು ಗೀತಾಂಜಲಿ ಉದ್ಯಮಿ ಅಜಯ್ ಕೈಹಿಡಿಯಲಿದ್ದಾರೆ. ಹಾಗಾಗಿ, ಮಗಳ ಮದುವೆಗಾಗಿ ಕನ್ನಡ ಸಿನಿಮಾ ತಾರೆಯರನ್ನ ಆಹ್ವಾನಿಸುತ್ತಿದ್ದಾರೆ.<br />

Buy Now on CodeCanyon