Surprise Me!

Lok Sabha elections 2019:ಮುಖ್ಯಮಂತ್ರಿಗಳಿಗೆ ಠಕ್ಕರ್ ಕೊಟ್ಟಿದ್ದ ಸುಮಲತಾ

2019-05-03 633 Dailymotion

ಮಂಡ್ಯದಲ್ಲಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಗಳಿಗೇ ಭಾರಿ ಠಕ್ಕರ್ ಕೊಟ್ಟಿರುವ ಸುಮಲತಾ ಅವರಿಗೆ ಆತಂಕವೊಂದು ಕಾಡುತ್ತಿದೆಯಂತೆ, ಅವರ ಚಲನವಲನಗಳ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂಬ ಗುಮಾನಿ ಇದೆಯಂತೆ ಅವರಿಗೆ.<br /><br />Sumalatha's followers alleging that Intelligence department keeping eye on Sumalatha on Kumaraswamy's instruction. Saying that video of Sumalatha having meeting with Mandya congress leaders shot by the intelligence department.<br />

Buy Now on CodeCanyon