Surprise Me!

ಪಂತ್ ಗೆ ವಾರ್ನಿಂಗ್ ಕೊಟ್ಟ ಅಭಿಮಾನಿಗಳು..!?

2019-05-03 4,501 Dailymotion

ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಬ್ ಪಂತ್ ಮೈದಾನದಲ್ಲಿ ಇತ್ತೀಚೆಗೆ ತರ್ಲೆ-ತಮಾಷೆಗೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಪಂದ್ಯದ ವೇಳೆ ಕುಚೇಷ್ಟೆ, ಕಾಮೆಂಟ್ ಮಾಡುತ್ತ ಪಂತ್ ಆಗೀಗ ಸುದ್ದಿಯಾಗುತ್ತಲೇ ಇದ್ದಾರೆ. ಬುಧವಾರ (ಮೇ 2) ಐಪಿಎಲ್ ಪಂದ್ಯದ ವೇಳೆ ಪಂತ್ ತರ್ಲೆ ಮತ್ತೆ ಕಾಣಸಿಕ್ಕಿತು.<br /><br />The youngster of the Indian cricket team, Rishab Pant is still in the news of the critique of the match.

Buy Now on CodeCanyon