Former minister and Mandya Congress leader N. Chaluvaraya Swamy met the KPCC president Dinesh Gundu Rao on the issue of dinner with Sumalatha Ambareesh Mandya Lok sabha seat independent candidate.<br /> ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜೊತೆ ಕಾಂಗ್ರೆಸ್ ನಾಯಕರು ಔತಣ ನಡೆಸಿದ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಈ ವಿಚಾರ ಈಗ ಕೆಪಿಸಿಸಿ ಕಚೇರಿಯನ್ನು ತಲುಪಿದೆ.<br />