Surprise Me!

CSK ಮುಂದಿನ ನಾಯಕ ಸುರೇಶ್ ರೈನಾ..?! | Oneindia Kannada

2019-05-04 219 Dailymotion

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸುರೇಶ್ ರೈನಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ರೈನಾ, ತಂಡದ ನಾಯಕತ್ವದ ಕುರಿತ ಪ್ರಶ್ನೆಗೆ ನೀಡಿದ ಉತ್ತರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.<br />Chennai Super Kings captain Suresh Raina contributed to his team's victory over Delhi in the Indian Premier League (IPL). Speaking after the match, Raina said the answer to the team's leadership was a source of curiosity.

Buy Now on CodeCanyon